ದೆಹಲಿಯಲ್ಲಿ ಯಡಿಯೂರಪ್ಪರನ್ನ ಭೇಟಿ ಮಾಡಿದ ರಾಯಚೂರು ಕಾಂಗ್ರೆಸ್ ಎಂಪಿ | Oneindia kannada

2019-01-04 2

Raichur MP and Congress leader B.V.Nayak met the Karnataka BJP president B.S.Yeddyurappa in New Delhi. B.V.Nayak may join BJP, he demeaned for BJP ticket in 2019 Lok Sabha Election.
ರಾಯಚೂರು ಸಂಸದ, ಕಾಂಗ್ರೆಸ್ ನಾಯಕ ಬಿ.ವಿ.ನಾಯಕ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ನವದೆಹಲಿಯಲ್ಲಿ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.

Videos similaires